T


Anantapur district, Andhra Pradesh
|TUE, AUG 29, 2017
ನೋಟು ರದ್ಧತಿಯನ್ನು ಕುಡಿದು ಮರೆತದ್ದು
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ತಾಡಿಮರಿ, ಹಳ್ಳಿಯ ರೈತರು ಬರದಿಂದಾಗಿ ನೆಲಗಡಲೆ ಬೆಳೆ ನಾಶವಾಗಿದ್ದರೂ ಊರಿನ ರಸಗೊಬ್ಬರದ ಅಂಗಡಿಯ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಏಕೆಂದರೆ ಅಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ. ಅದೇವೇಳೆ ಉದ್ಯೋಗ ಇಲ್ಲದ ಕೃಷಿ ಕಾರ್ಮಿಕರು ಸಾರಾಯಿ ಅಂಗಡಿಗಳ ಎದುರು ಸರತಿ ಸಾಲು ನಿಂತಿದ್ದಾರೆ. ಏಕೆಂದರೆ ಅಲ್ಲಿ ಅವರು ಸುಲಭವಾಗಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು
Author
Translator
No content available
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/ನೋಟು-ರದ್ಧತಿಯನ್ನು-ಕುಡಿದು-ಮರೆತದ್ದು

