ಕರ್ತವ್ಯದ ದಾರಿಯಲ್ಲಿ
ಕಾನ್ಸ್ಟೇಬಲ್ ದಾಮಿನಿ ಅವರ ಮೇಲೆ ಅವರ ಮೇಲಧಿಕಾರಿ ಸೇರಿದಂತೆ ಮೂವರು ಕೆಲಸದ ಸ್ಥಳದಲ್ಲಿ ಅತ್ಯಾಚಾರ ಎಸಗಿದ್ದರು. ಇದರ ವಿರುದ್ಧ ಹೋರಾಡಲು ಅವರಿಗೆ ಇಡೀ ವ್ಯವಸ್ಥೆಯನ್ನೇ ಎದುರುಹಾಕಿಕೊಳ್ಳಬೇಕಾಯಿತು. ಇದು ಅವರ ಹೋರಾಟದ ಕತೆ



ಕಾನ್ಸ್ಟೇಬಲ್ ದಾಮಿನಿ ಅವರ ಮೇಲೆ ಅವರ ಮೇಲಧಿಕಾರಿ ಸೇರಿದಂತೆ ಮೂವರು ಕೆಲಸದ ಸ್ಥಳದಲ್ಲಿ ಅತ್ಯಾಚಾರ ಎಸಗಿದ್ದರು. ಇದರ ವಿರುದ್ಧ ಹೋರಾಡಲು ಅವರಿಗೆ ಇಡೀ ವ್ಯವಸ್ಥೆಯನ್ನೇ ಎದುರುಹಾಕಿಕೊಳ್ಳಬೇಕಾಯಿತು. ಇದು ಅವರ ಹೋರಾಟದ ಕತೆ
ಕಳ್ಳಸಾಗಣೆ ಸಂತ್ರಸ್ತೆ ಕಜ್ರಿ ತನ್ನ ಕಳೆದ ಹತ್ತು ವರ್ಷಗಳ ಚಲ್ಲಾಪಿಲ್ಲಿಯಾದ ಬದುಕಿನ ಚೂರುಗಳನ್ನು ಇಲ್ಲಿ ಒಂದೆಡೆ ಸೇರಿಸಿದ್ದಾರೆ. ಪ್ರಸ್ತುತ ಆಕೆಯ ತಂದೆ ವಕೀಲರು, ಪೊಲೀಸರು ಮತ್ತು ನ್ಯಾಯಾಲಯಗಳ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಆದರೆ ಯಾರೂ ಕೇಳುತ್ತಿಲ್ಲ
ಹೆಚ್ಚಿನ ಸಂದರ್ಭಗಳಲ್ಲಿ ಲೈಂಗಿಕ ಹಾಗೂ ಲಿಂಗಾಧರಿತ ಹಿಂಸಾಚಾರವು ಸಂಬಂಧಿಕರು ಮತ್ತು ಪರಿಚಿತ ಜನರಿಂದಲೇ ನಡೆಯುತ್ತದೆ. ಅಂತಹವರಿಂದ ʼತಪ್ಪಿಸಿಕೊಂಡುʼ ಕೊನೆಗೆ ದೆಹಲಿಯ ವೇಶ್ಯಾಗೃಹಕ್ಕೆ ಹೋಗಿ ಸೇರಿದ ಅಸ್ಸಾಮಿನ ಕೋಮಲ್ ಎನ್ನುವ ಯುವತಿಯ ವಿಷಯದಲ್ಲೂ ಇದೇ ನಡೆಯಿತು. ಇದುವರೆಗೆ ಎರಡು ಬಾರಿ ಪೊಲೀಸರಿಂದ ರಕ್ಷಿಸಲ್ಪಟ್ಟಿರುವ ಕೋಮಲ್ ಅವರನ್ನು ಅತ್ಯಾಚಾರಿ ವಾಸವಿರುವ ಮನೆಗೇ ಕಳುಹಿಸುತ್ತಿದ್ದಾರೆ
ಆಗಸ್ಟ್ 27, 2024 | ಪರಿ ಸೈಕಿಯಾ
ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರವು ಅನೇಕ ರೂಪಗಳಲ್ಲಿ ಪ್ರಕಟವಾಗಬಹುದು. ಕೌಟುಂಬಿಕ ಪ್ರತಿರೋಧದಿಂದ ಹಿಡಿದು, ಅಂತ್ಯವಿಲ್ಲದ ವೈದ್ಯಕೀಯ-ಕಾನೂನು ತೊಡಕುಗಳ ತನಕ, ಸುಮಿತ್ ತನ್ನ ಲಿಂಗ ಗುರುತನ್ನು ಮರಳಿ ಪಡೆಯಲು ಪ್ರಯಾಸಕರ ಪ್ರಯಾಣವೊಂದನ್ನು ಕ್ರಮಿಸಿದ್ದು, ಸಾಗಬೇಕಿರುವ ದಾರಿ ಇನ್ನೂ ದೂರವಿದೆ
ಎಪ್ರಿಲ್ 09, 2024 | ಏಕ್ತಾ ಸೋನಾವಣೆ
ಕುಶಾಲಗಢ ತೆಹಸಿಲ್ ಮೂಲದ ದಿಯಾ ಎನ್ನುವ 19 ವರ್ಷದ ಭಿಲ್ ಸಮುದಾಯದ ಯುವತಿಯನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡು, ಕೆಲಸ ಮಾಡುವಂತೆ ಮಾಡಿ, ಹಿಂಸಾತ್ಮಕವಾಗಿ ನಿಂದಿಸಿ, ತ್ಯಜಿಸಿ, ನಂತರ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಇಂತಹ ಹಲವಾರು ಪ್ರಕರಣಗಳು ಮದುವೆಯ ನೆಪದಲ್ಲಿ ಯುವತಿಯರ ಕಳ್ಳಸಾಗಣೆ ಮತ್ತು ಅಪಹರಣದ ನಡುವಿನ ರೇಖೆಗಳನ್ನು ಮಸುಕಾಗಿಸುತ್ತಿವೆ
ಎಪ್ರಿಲ್ 09, 2024 | ಏಕ್ತಾ ಸೋನಾವಣೆ
Want to republish this article? Please write to [email protected] with a cc to [email protected]
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/PARI-series-on-sexual-and-gender-based-violence-(SGBV)-kn