ಭಾರತದ-ಮಧ್ಯ-ಭಾಗದಿಂದ-ಮನೆಯ-ಕಡೆಗೆ

Nagpur, Maharashtra

Apr 06, 2022

ಭಾರತದ ಮಧ್ಯ ಭಾಗದಿಂದ ಮನೆಯ ಕಡೆಗೆ

ಲಾಕ್‌ಡೌನ್‌ನ ಹೊಡೆತದಿಂದಾಗಿ ಲಕ್ಷಾಂತರ ಜನರು ಹೆದ್ದಾರಿಯನ್ನು ತಲುಪುವ ಮೂಲಕ ದೇಶದ ವಿವಿಧ ರಾಜ್ಯಗಳ ಹಳ್ಳಿಗಳಿಗೆ ಅದರಲ್ಲೂ ಪ್ರತ್ಯೇಕವಾಗಿ ಈಶಾನ್ಯ ರಾಜ್ಯಗಳ ಸಾವಿರಾರು ಹಳ್ಳಿಗಳಿಗೆ ಹೋಗಲಾರಂಭಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನ ಹಳ್ಳಿಗಳು ಭಾರತದ ಕೇಂದ್ರವಾದ ನಾಗ್ಪುರದ ಮೂಲಕ ಹಾದುಹೋಗುತ್ತವೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Sudarshan Sakharkar

ಸುದರ್ಶನ್ ಸಖರ್ಕರ್ ನಾಗ್ಪುರ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್.

Translator

Ekatha Harthi Hiriyur

ಏಕ್ತಾ ಹರ್ತಿ ಹಿರಿಯೂರು ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ (ಟಿಐಎಸ್‌ಎಸ್)‌ ಸಂಸ್ಥೆಯಿಂದ ಮಹಿಳಾ ಅಧ್ಯಯನ ವಿಷಯದಲ್ಲಿ ಎಮ್‌ ಎ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಅವರು ಅದೇ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಶೋಧನಾ ಕ್ಷೇತ್ರಗಳಲ್ಲಿ ಜಾತಿ, ಲಿಂಗ, ಸಂಸ್ಕೃತಿ ಮತ್ತು ರಾಜಕೀಯ ವಿಷಯಗಳು ಸೇರಿವೆ.